ಶ್ರೀ ಲಕ್ಷ್ಮೀ ನರಸಿಂಹ ಹೋಮ
2.5L+ratings
6.2Lpujas conducted
4.9/5 Average ratings
ಪಾಪಂಕುಶ ಏಕಾದಶಿ ವಿಶೇಷ

ಶ್ರೀ ಲಕ್ಷ್ಮೀ ನರಸಿಂಹ ಹೋಮ

ನಿರಂತರ ಅಡೆತಡೆ, ಕಾನೂನು ಸಮಸ್ಯೆಗಳಿಂದ ಕಂಗೆಟ್ಟಿದ್ದೀರಾ? ಕುಟುಂಬದ ರಕ್ಷಣೆ, ಕಷ್ಟಗಳ ಶಮನ, ನೆಮ್ಮದಿಯ ಜೀವನಕ್ಕಾಗಿ ಪೂಜೆಯಲ್ಲಿ ಪಾಲ್ಗೊಳ್ಳಿ!

ಶ್ರೀ ಎಟ್ಟೆಳುತು ಪೆರುಮಾಳ್ ದೇವಾಲಯ ಅರುಗಳ್ಕುಳಂ, ತಿರುನೆಲ್ವೇಲಿ
ಗುರುವಾರ, 22 ಅಕ್ಟೋಬರ್ ಏಕಾದಶಿ

This puja includes up to 2 family members at no extra cost.

Muhurat ends in Reserve your sankalp
00Days
00Hours
00Min
00Sec
Puja Video Delivered Within 48 Hours
Verified & Experienced Purohits
Pujas Performed in Sacred Temples
100% Authentic Vedic Rituals
2.5L+ratings
6.2Lpujas conducted
4.9/5 Average ratings
Puja Video Delivered Within 48 Hours
Verified & Experienced Purohits
Pujas Performed in Sacred Temples
100% Authentic Vedic Rituals

ಪೂಜೆಯ ಬಗ್ಗೆ

ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ! ಜೀವನದಲ್ಲಿ ಒಂದಾದ ಮೇಲೊಂದು ಅಡೆತಡೆಗಳು ಎದುರಾಗ್ತಿವೆಯಾ? ಸಾಲದ ಹೊರೆ ಕಡಿಮೆಯಾಗ್ತಿಲ್ವಾ? ಶತ್ರುಗಳ ಭಯ, ಕಾನೂನು ಸಮಸ್ಯೆಗಳು, ಆರೋಗ್ಯದ ತೊಂದರೆಗಳು ಅಥವಾ ಕಾರಣವೇ ಗೊತ್ತಾಗದ ಮನಸ್ಸಿನ ಭಯ ನಿಮ್ಮ ನೆಮ್ಮದಿಯನ್ನೇ ಕಸಿದುಕೊಳ್ತಿವೆಯಾ?ಹಾಗಾದ್ರೆ ಭಕ್ತರೇ, ಶ್ರೀ ಲಕ್ಷ್ಮ…

ಪೂಜೆಯ ಪ್ರಯೋಜನಗಳು

ಸಾಲದ ಹೊರೆ ಮತ್ತು ಶತ್ರುಭಯದ ನಿವಾರಣೆ

ದೀರ್ಘಕಾಲದಿಂದ ಕಾಡುತ್ತಿರುವ ಸಾಲದ ಸಮಸ್ಯೆಗಳು, ಶತ್ರುಗಳಿಂದ ಎದುರಾಗುವ ಪರೋಕ್ಷ ತೊಂದರೆಗಳು ಹಾಗೂ ದುಷ್ಟಶಕ್ತಿಗಳ ಪ್ರಭಾವದಿಂದ ಮುಕ್ತಿ ಪಡೆಯಲು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಅನುಗ್ರಹವನ್ನು ಪ್ರಾರ್ಥಿಸಿ.

ಆರೋಗ್ಯ ಮತ್ತು ರೋಗಬಾಧೆಯಿಂದ ಪರಿಹಾರ

ಬಹಳ ದಿನಗಳಿಂದ ಕಾಡುತ್ತಿರುವ ಕಾಯಿಲೆಗಳು, ಮಾನಸಿಕ ಒತ್ತಡ ಮತ್ತು ದೈಹಿಕ ತೊಂದರೆಗಳು ಕಡಿಮೆಯಾಗಿ, ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಿಮ್ಮದಾಗಲಿ ಎಂದು ಪ್ರಾರ್ಥಿಸಿ

ಕಾನೂನು ಸಮಸ್ಯೆಗಳಿಂದ ಮುಕ್ತಿ

ದೀರ್ಘಕಾಲದಿಂದ ಬಗೆಹರಿಯದೆ ಉಳಿದಿರುವ ಕಾನೂನು ಸಮಸ್ಯೆಗಳು, ನ್ಯಾಯಾಲಯದ ಪ್ರಕರಣಗಳು ಮತ್ತು ಭೂಮಿ-ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿದು ನೆಮ್ಮದಿ ಸಿಗಲಿ ಎಂದು ಶ್ರೀ ನರಸಿಂಹ ಸ್ವಾಮಿಯ ಕೃಪೆ ಬೇಡಿಕೊಳ್ಳಿ.

ಮನಃಶಾಂತಿ ಮತ್ತು ಕಾರ್ಯಸಿದ್ಧಿ

ಅನಗತ್ಯ ಭಯ, ಸಾವಿನ ಭೀತಿ ಹಾಗೂ ಕುಟುಂಬದ ಗೊಂದಲಗಳು ದೂರವಾಗಿ, ಮನೆಯಲ್ಲಿ ಮಹಾಲಕ್ಷ್ಮಿಯ ಕೃಪೆ, ಮಂಗಳಕರ ಘಟನೆಗಳು, ಸುಖ-ಶಾಂತಿ ಮತ್ತು ಸಮೃದ್ಧಿ ಸದಾ ನೆಲೆಸಲಿ ಎಂದು ಪ್ರಾರ್ಥಿಸಿ.

ಪೂಜೆಯ ವಿಧಾನ

01

ವಿಘ್ನೇಶ್ವರ ಪೂಜೆ

ಹೋಮದ ಪೂಜಾ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಅಂತ, ಮೊದಲು ವಿಘ್ನವಿನಾಶಕ ಗಣಪತಿ ದೇವರನ್ನು ಪೂಜಿಸಿ, ಅವರ ಅನುಮತಿ ಮತ್ತು ಅನುಗ್ರಹವನ್ನು ಪಡೆಯಲಾಗುತ್ತದೆ.

02

ಪುಣ್ಯಾಹವಾಚನ

ಹೋಮ ನಡೆಯುವ ಸ್ಥಳ ಮತ್ತು ಪೂಜೆಗೆ ಬಳಸುವ ಪವಿತ್ರ ದ್ರವ್ಯಗಳನ್ನು ಮಂತ್ರಗಳ ಮೂಲಕ ಶುದ್ಧೀಕರಿಸಿ, ಪೂಜೆಗೆ ಸಿದ್ಧಗೊಳಿಸಲಾಗುತ್ತದೆ.

03

ಲಕ್ಷ್ಮೀ ನರಸಿಂಹ ಮಹಾ ಸಂಕಲ್ಪ

ಭಕ್ತರ ಹೆಸರು ಮತ್ತು ನಕ್ಷತ್ರವನ್ನು ಉಚ್ಚರಿಸಿ, ಸಾಲದ ಸಮಸ್ಯೆಗಳು, ಕಾಯಿಲೆಗಳು ಹಾಗೂ ಭಯಗಳು ದೂರವಾಗಿ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸಲಿ ಅಂತ ಅರ್ಚಕರು ಸಂಕಲ್ಪ ಮಾಡುತ್ತಾರೆ.

04

ಆವಾಹನೆ ಮತ್ತು ನರಸಿಂಹ ಜಪ

ಪವಿತ್ರ ಕಲಶದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಆವಾಹನೆ ಮಾಡಿ, ಶಕ್ತಿಶಾಲಿ ನರಸಿಂಹ ಮೂಲಮಂತ್ರಗಳನ್ನು ಭಕ್ತಿಯಿಂದ ಜಪಿಸಲಾಗುತ್ತದೆ.

05

ಏಕಾದಶಿ ಲಕ್ಷ್ಮೀ ನರಸಿಂಹ ಹೋಮ

ಹೋಮದ ಅಗ್ನಿಯಲ್ಲಿ ನರಸಿಂಹ ಮೂಲಮಂತ್ರಗಳನ್ನು ಪಠಿಸುತ್ತಾ, ತುಳಸಿ ದಳ, ಪಾನಕ, ವಿಶೇಷ ಔಷಧೀಯ ದ್ರವ್ಯಗಳು ಮತ್ತು ತುಪ್ಪವನ್ನು ಸಮರ್ಪಿಸಿ ವಿಧಿವತ್ತಾಗಿ ಹೋಮ ನೆರವೇರಿಸಲಾಗುತ್ತದೆ.

06
✦ The Core Ritual

ಪೂರ್ಣಾಹುತಿ & ಮಹಾ ಮಂಗಳಾರತಿ

ಹೋಮದ ಕೊನೆಯಲ್ಲಿ ವಸ್ತ್ರ ಸಮರ್ಪಿಸಿ ಪೂರ್ಣಾಹುತಿಯನ್ನು ನೆರವೇರಿಸಲಾಗುತ್ತದೆ. ನಂತರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಮಹಾ ಮಂಗಳಾರತಿ ಮಾಡಿ, ಪೂಜೆಯನ್ನು ಸಮಾಪ್ತಿ ಮಾಡಲಾಗುತ್ತದೆ.

ದೇವಸ್ಥಾನದ ವಿವರಗಳು

ಶ್ರೀ ಎಟ್ಟೆಳುತು ಪೆರುಮಾಳ್ ದೇವಾಲಯ

ಅರುಗಳ್ಕುಳಂ, ತಿರುನೆಲ್ವೇಲಿ

ನಿಮಗೆ ಸಿಗುವ ಪ್ರಯೋಜನಗಳು

01

ನಿಮ್ಮ ಹೆಸರು, ಗೋತ್ರದೊಂದಿಗೆ ವಿಶೇಷ ಸಂಕಲ್ಪ

02

ಸಂಪೂರ್ಣ ಪೂಜೆಯ ವಿಡಿಯೋ —48 ಗಂಟೆಗಳಲ್ಲಿ WhatsAppಗೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಏಕಾದಶಿಯಂದು ಈ ಹೋಮ ಮಾಡಿಸುವುದರ ವಿಶೇಷತೆ ಏನು?
ಸಾಲದ ಕಾಟ ಮತ್ತು ಕಾಯಿಲೆಯ ಭಯದಿಂದ ಬಳಲುತ್ತಿರುವವರು ಈ ಹೋಮ ಮಾಡಿಸಬಹುದಾ?
ದೇವಾಲಯಕ್ಕೆ ಬರಲಾಗದಿದ್ದರೂ ಪೂಜೆಯಲ್ಲಿ ಪಾಲ್ಗೊಳ್ಳಬಹುದೇ?
ವೇದಮಂದಿರ್‌ನೊಂದಿಗೆ ಪ್ರಸಿದ್ಧ ದೇವಾಲಯಗಳ ಪೂಜೆಗಳ ಮೂಲಕ ಆರೋಗ್ಯ, ಐಶ್ವರ್ಯ ಮತ್ತು ಶಾಂತಿಯನ್ನು ಪಡೆದುಕೊಳ್ಳಿ
ಶ್ರೀ ಲಕ್ಷ್ಮೀ ನರಸಿಂಹ ಹೋಮ