ಚಾಮುಂಡೇಶ್ವರಿ ದೇವಿಗೆ ಕುಂಕುಮಾರ್ಚನೆ ಸೇವೆ
2.5L+ratings
6.2Lpujas conducted
4.9/5 Average ratings
ಸುಖ-ಶಾಂತಿ, ಸೌಭಾಗ್ಯ,ಸಮೃದ್ಧಿಗಾಗಿ

ಚಾಮುಂಡೇಶ್ವರಿ ದೇವಿಗೆ ಕುಂಕುಮಾರ್ಚನೆ ಸೇವೆ

9 ದಿನಗಳ ನವರಾತ್ರಿ ಪೂಜೆಯ ಬಳಿಕ, ದೇವಿಯ ಶಾಂತಸ್ವರೂಪದ ಕೃಪೆಗಾಗಿ ವಿಶೇಷ ಆರಾಧನೆಯಲ್ಲಿ ಪಾಲ್ಗೊಳ್ಳಿ!

ಚಾಮುಂಡೇಶ್ವರಿ ದೇವಸ್ಥಾನ ಕೆ.ಜಿ. ಕೊಪ್ಪಲ್, ಸರಸ್ವತಿಪುರಂ, ಮೈಸೂರು
ಸೋಮವಾರ, 26 ಅಕ್ಟೋಬರ್ ಶುಭ ಮುಹೂರ್ತ

This puja includes up to 4 family members at no extra cost.

Muhurat ends in Reserve your sankalp
00Days
00Hours
00Min
00Sec
Puja Video Delivered Within 48 Hours
Verified & Experienced Purohits
Pujas Performed in Sacred Temples
100% Authentic Vedic Rituals
2.5L+ratings
6.2Lpujas conducted
4.9/5 Average ratings
Puja Video Delivered Within 48 Hours
Verified & Experienced Purohits
Pujas Performed in Sacred Temples
100% Authentic Vedic Rituals

ಪೂಜೆಯ ಬಗ್ಗೆ

ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ವಿವಿಧ ಸ್ವರೂಪಗಳನ್ನು ಭಕ್ತಿಯಿಂದ ಆರಾಧಿಸಿದ ನಂತರ, ದೇವಿಯ ಶಾಂತಸ್ವರೂಪದ ಅನುಗ್ರಹವನ್ನು ಪಡೆಯಲು ವಿಶೇಷ ಪೂಜೆಯನ್ನು ಸಲ್ಲಿಸುವುದು ಮಂಗಳಕರ. ಅಂತೆಯೇ, ಅಕ್ಟೋಬರ್ 26ರಂದು ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಕುಂಕುಮಾರ್ಚನೆ ಸೇವೆಯನ್ನು ನೆರವೇರಿಸಲಾಗುತ್…

ಪೂಜೆಯ ಪ್ರಯೋಜನಗಳು

ಕುಟುಂಬದ ಸುಖ-ಶಾಂತಿ

ಮನೆಯಲ್ಲಿ ನೆಮ್ಮದಿ, ಸಾಮರಸ್ಯ ಮತ್ತು ಸಂತೋಷ ನೆಲೆಸುತ್ತದೆ.

ಸೌಭಾಗ್ಯ ವೃದ್ಧಿ

ಕುಟುಂಬದ ಮಂಗಳ ಮತ್ತು ಸೌಭಾಗ್ಯಕ್ಕಾಗಿ ದೇವಿಯ ಅನುಗ್ರಹ ಪ್ರಾಪ್ತಿ.

ಧನ-ಸಮೃದ್ಧಿ

ಜೀವನದಲ್ಲಿ ಸಮೃದ್ಧಿ ಮತ್ತು ಅಭ್ಯುದಯ ದೊರೆಯಲಿ ಎಂಬ ಸಂಕಲ್ಪ.

ಧೈರ್ಯ ಮತ್ತು ಆತ್ಮವಿಶ್ವಾಸ

ಕಷ್ಟಕರ ಸಂದರ್ಭಗಳನ್ನು ಎದುರಿಸಲು ಮಾನಸಿಕ ಶಕ್ತಿ ಮತ್ತು ಧೈರ್ಯಕ್ಕಾಗಿ ಪ್ರಾರ್ಥನೆ.

ಅಡೆತಡೆಗಳನ್ನು ಎದುರಿಸುವ ಶಕ್ತಿ

ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ದೇವಿಯ ಆಶೀರ್ವಾದ ಲಭಿಸುತ್ತದೆ.

ದೇವಿಯ ಅನುಗ್ರಹ

ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ವಿವಿಧ ಸ್ವರೂಪಗಳನ್ನು ಭಕ್ತಿಯಿಂದ ಆರಾಧಿಸಿದ ನಂತರ, ದೇವಿಯ ಶಾಂತಸ್ವರೂಪದ ಅನುಗ್ರಹವನ್ನು ಪಡೆಯಲು ವಿಶೇಷ ಪೂಜೆ ಸಲ್ಲಿಸುವುದು ಮಂಗಳಕರ.

ಪೂಜೆಯ ವಿಧಾನ

01

ಗಣಪತಿ ಪೂಜೆ

ಪೂಜೆ ಯಾವುದೇ ವಿಘ್ನಗಳಿಲ್ಲದೆ ನೆರವೇರಲಿ ಎಂದು ಶ್ರೀ ಗಣೇಶನನ್ನು ಪ್ರಾರ್ಥಿಸಿ, ಪೂಜೆಯನ್ನು ಪ್ರಾರಂಭಿಸಲಾಗುತ್ತದೆ.

02

ಸಂಕಲ್ಪ

ಭಕ್ತರ ಹೆಸರು, ಗೋತ್ರ ಮತ್ತು ಪೂಜೆಯ ಉದ್ದೇಶವನ್ನು ಸ್ಮರಿಸಿ ಕುಟುಂಬದ ಸುಖ-ಶಾಂತಿ, ಸೌಭಾಗ್ಯ ಹಾಗೂ ಸಮೃದ್ಧಿಗಾಗಿ ಸಂಕಲ್ಪ ಮಾಡಲಾಗುತ್ತದೆ.

03

ಕಲಶ ಸ್ಥಾಪನೆ & ಆವಾಹನೆ

ಸಂಪ್ರದಾಯದ ಪ್ರಕಾರ ಕಲಶವನ್ನು ಸ್ಥಾಪಿಸಿ, ಪೂಜೆಗೆ ಮಂಗಳಕರವಾಗಿ ದೇವತಾ ಆವಾಹನೆ ಮಾಡಲಾಗುತ್ತದೆ.

04

ಷೋಡಶೋಪಚಾರ ಪೂಜೆ

ಸಂಪ್ರದಾಯಕ್ಕೆ ಅನುಗುಣವಾಗಿ ದೇವಿಗೆ ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ ಸೇರಿದಂತೆ ವಿವಿಧ ಉಪಚಾರಗಳನ್ನು ಸಮರ್ಪಿಸಲಾಗುತ್ತದೆ.

05

ಕುಂಕುಮಾರ್ಚನೆ

ಚಾಮುಂಡೇಶ್ವರಿ ದೇವಿಯ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸುತ್ತಾ ಕುಂಕುಮವನ್ನು ದೇವಿಗೆ ಅರ್ಪಿಸಲಾಗುತ್ತದೆ.

06
✦ The Core Ritual

ಸ್ತೋತ್ರ ಪಠಣ ಮತ್ತು ಮಂಗಳಾರತಿ

ಶ್ರೀ ಚಾಮುಂಡೇಶ್ವರಿ ದೇವಿಯ ಸ್ತೋತ್ರಗಳನ್ನು ಪಠಿಸಿ, ಮಂಗಳಾರತಿ ನೆರವೇರಿಸಿ, ದೇವಿಯ ಅನುಗ್ರಹದಿಂದ ಕುಟುಂಬದಲ್ಲಿ ಸುಖ-ಶಾಂತಿ, ಸೌಭಾಗ್ಯ, ಸಮೃದ್ಧಿ ಮತ್ತು ಮಂಗಳ ನೆಲೆಸಲಿ ಎಂದು ಪ್ರಾರ್ಥಿಸಿ, ಪೂಜೆಯನ್ನು ಮುಯಿಸಲಾಗುತ್ತದೆ.

ದೇವಸ್ಥಾನದ ವಿವರಗಳು

ಚಾಮುಂಡೇಶ್ವರಿ ದೇವಸ್ಥಾನ

ಕೆ.ಜಿ. ಕೊಪ್ಪಲ್, ಸರಸ್ವತಿಪುರಂ, ಮೈಸೂರು

ನಿಮಗೆ ಸಿಗುವ ಪ್ರಯೋಜನಗಳು

01

ನಿಮ್ಮ ಹೆಸರು, ಗೋತ್ರದೊಂದಿಗೆ ವಿಶೇಷ ಸಂಕಲ್ಪ

02

ಸಂಪೂರ್ಣ ಪೂಜೆಯ ವಿಡಿಯೋ —48 ಗಂಟೆಗಳಲ್ಲಿ WhatsAppಗೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಈ ಪೂಜೆಯನ್ನು ಯಾರೆಲ್ಲ ಮಾಡಿಸಬಹುದು?
ಈ ಪುಜೆಯಿಂದ ಸಿಗುವ ಫಲಗಳೇನು?
ವೇದಮಂದಿರ್‌ನೊಂದಿಗೆ ಪ್ರಸಿದ್ಧ ದೇವಾಲಯಗಳ ಪೂಜೆಗಳ ಮೂಲಕ ಆರೋಗ್ಯ, ಐಶ್ವರ್ಯ ಮತ್ತು ಶಾಂತಿಯನ್ನು ಪಡೆದುಕೊಳ್ಳಿ
ಚಾಮುಂಡೇಶ್ವರಿ ದೇವಿಗೆ ಕುಂಕುಮಾರ್ಚನೆ ಸೇವೆ