
ಶ್ರೀ ಸೂರ್ಯ ತೇಜೋಮಯ ಹೋಮ ಮತ್ತು ಸೂರ್ಯ ಯಂತ್ರ ಪೂಜೆ
ವೈದಿಕ ಯಾಗಶಾಲೆ
ಧನ್ವಂತರಿ ಜಯಂತಿ ಪ್ರಯುಕ್ತ
6.2Lpujas conducted
You won't be charged yet
ಧನ್ವಂತರಿ ಸ್ವಾಮಿಯ ಆರಾಧನೆಯಿಂದ ಆಯುರಾರೋಗ್ಯ ಪ್ರಾಪ್ತಿಯಿಂದ ರೋಗಮುಕ್ತಿ ಹಾಗೂ ದೀರ್ಘಾಯುಷ್ಯದ ಲಭಿಸುತ್ತದೆ.
ಧನ್ವಂತರಿ ಸ್ವಾಮಿಯ ಆರಾಧನೆಯಿಂದ ರೋಗವಿಲ್ಲದ ಶರೀರ ಮತ್ತು ಪ್ರಶಾಂತವಾದ ಮನಸ್ಸು.
ಕುಟುಂಬದಲ್ಲಿ ಸಂತೋಷ, ಪ್ರೀತಿ ಮತ್ತು ನೆಮ್ಮದಿ ಪ್ರಾಪ್ತಿಯಾಗುವುದು.
ಧನ್ವಂತರಿ ಸ್ವಾಮಿಯ ಆರಾಧನೆಯಿಂದ ಆರೋಗ್ಯಡಾ ಜೊತೆ ಧನ - ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ವಿಘ್ನಗಳು ದೂರವಾಗಿ ಪೂಜೆ ನಿರ್ವಿಘ್ನವಾಗಿ ನೆರವೇರಲಿ ಎಂದು ಗಣಪತಿ ದೇವರನ್ನು ಪ್ರಾರ್ಥಿಸಲಾಗುತ್ತದೆ.
ಭಕ್ತರ ಹೆಸರು ಮತ್ತು ಗೋತ್ರದೊಂದಿಗೆ..ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಕುಟುಂಬದ ಕ್ಷೇಮಕ್ಕಾಗಿ, ಸ್ವಾಮಿಯ ದಿವ್ಯ ಸಂಕಲ್ಪ ಅನುಗ್ರಹಕ್ಕಾಗಿ ಸಂಕಲ್ಪ ಮಾಡುತ್ತ ಪೂಜೆಯನ್ನು ಪ್ರಾರಂಭಿಸಲಾಗುತ್ತದೆ.
ಅಮೃತ ಕಲಶಧಾರಿಯಾದ ಶ್ರೀ ಧನ್ವಂತರಿ ಸ್ವಾಮಿಯನ್ನು ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಆರಾಧಿಸಲಾಗುವುದು.
ವೇದ ಮಂತ್ರಗಳೊಂದಿಗೆ ಅಗ್ನಿಗೆ ಆಹುತಿಗಳನ್ನು ಸಮರ್ಪಿಸಿ, ಲೋಕದ ಕ್ಷೇಮ ಮತ್ತು ಕುಟುಂಬದ ಶ್ರೇಯಸ್ಸಿಗಾಗಿ ಪ್ರಾರ್ಥಿನೆ.
ಪೂರ್ಣಾಹುತಿಯೊಂದಿಗೆ ಹೋಮವನ್ನು ಸಂಪನ್ನಗೊಳಿಸಿ, ಆಶೀರ್ವಾದವನ್ನು ಕೋರಲಾಗುವುದು.
ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ
ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು
ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️