ಅಮವಾಸ್ಯೆ ಪ್ರಯುಕ್ತ

ಅಮವಾಸ್ಯೆ ನರದೃಷ್ಟಿ ನಿವಾರಣಾ ಪೂಜೆ

  • ಶಕ್ತಿ ಮತ್ತು ಧೈರ್ಯ
  • ಉತ್ತಮ ಆರೋಗ್ಯ
  • ನರದೃಷ್ಟಿ
ವೈದಿಕ ಯಾಗಶಾಲೆ, ವೈದಿಕ ಯಾಗಶಾಲೆ
ಭಾನುವಾರ, 8 ನವೆಂಬರ್ | ಶುಭ ಮುಹೂರ್ತ
00days:00hrs:00mins:00secs
Muhurat ends in

150 bookings
done till now

6.2Lpujas conducted

Puja Video Delivered Within 48 Hours

Verified & Experienced Purohits

Pujas Performed in Sacred Temples

100% Authentic Vedic Rituals

Participate Now

You won't be charged yet

Puja Video Delivered Within 48 Hours

Verified & Experienced Purohits

Pujas Performed in Sacred Temples

100% Authentic Vedic Rituals

ಪೂಜೆಯ ಬಗ್ಗೆ

ಕೆಲವೊಮ್ಮೆ ಜೀವನದಲ್ಲಿ ಎಲ್ಲವೂ ಸರಿಯಾಗಿದ್ದರೂ, ಒಂದರ ಹಿಂದೆ ಒಂದರಂತೆ ಅಡೆತಡೆಗಳು ಎದುರಾಗುತ್ತವೆ. ಮನಸ್ಸಿನಲ್ಲಿ ನೆಮ್ಮದಿ ಕಡಿಮೆಯಾಗಿ, ಕುಟುಂಬದಲ್ಲಿ ಅಶಾಂತಿ, ಕೆಲಸಕಾರ್ಯಗಳಲ್ಲಿ ವಿಳಂಬವಾಗಬಹುದು. ಇಂತಹ ಸಂದರ್ಭಗಳಲ್ಲಿ ದೈವಾನುಗ್ರಹವನ್ನು ಕೋರಿ, ನಕಾರಾತ್ಮಕ ದೃಷ್ಟಿಯ ಪ್ರಭಾವದಿಂದ ರಕ್ಷಣೆ ದೊರೆಯಲಿ ಎಂಬ ಭಕ್ತಿಭಾವದಿಂದ ನರದೃಷ್ಟಿ ನಿವಾರಣಾ ಪೂಜೆಯನ್ನು ನೆರವೇರಿಸಲಾಗುತ್ತದೆ. 

ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ವೇದಮಂದಿರ್ ವತಿಯಿಂದ ಆಯೋಜಿಸಿರುವ ಈ ವಿಶೇಷ ಪೂಜೆಯು ನರದೃಷ್ಟಿ ನಿವಾರಣೆ, ಕುಟುಂಬದ ಸುಖಶಾಂತಿ ಹಾಗೂ ಜೀವನದಲ್ಲಿ ಶುಭ ಬೆಳವಣಿಗೆಗಳಿಗಾಗಿ ದೇವರ ಕೃಪೆಗಾಗಿ ಪ್ರಾರ್ಥಿಸಲು ಇದೊಂದು ದಿವ್ಯ ಅವಕಾಶ.
ನಮಸ್ತೇ ರುದ್ರರೂಪಾಯ ಗಜರೂಪಾಯ ತೇ ನಮಃ | 
ವಿಘ್ನರಾಜಾಯ ಶರ್ಮಾಯ ಸರ್ವದೃಷ್ಟಿ ನಿವಾರಣೇ ||
ಅರ್ಥ: ರುದ್ರರೂಪಿಯೂ, ಗಜಮುಖನೂ, ವಿಘ್ನರಾಜನೂ ಆದ ನಿನಗೆ ನಮಸ್ಕಾರಗಳು. ನನ್ನ ಮೇಲಿರುವ ಎಲ್ಲಾ ರೀತಿಯ ಕೆಟ್ಟ ದೃಷ್ಟಿಗಳನ್ನು ನಿವಾರಿಸಿ ಸುಖವನ್ನು ಕರುಣಿಸು.

ನರಕ ಚತುರ್ದಶಿ ಅಮಾವಾಸ್ಯೆಯು ಸನಾತನ ಧರ್ಮದಲ್ಲಿ ಋಣಾತ್ಮಕ ಶಕ್ತಿಗಳನ್ನು ಅಂತ್ಯಗೊಳಿಸಿ ಧನಾತ್ಮಕತೆಯನ್ನು ತರುವ ಪವಿತ್ರ ದಿನಗಳಾಗಿವೆ. ಪೌರಾಣಿಕವಾಗಿ ಶ್ರೀಕೃಷ್ಣನು ದುಷ್ಟ ನರಕಾಸುರನನ್ನು ವಧಿಸಿ ಕತ್ತಲೆಯನ್ನು ಓಡಿಸಿದ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತದೆ.ಅಮಾವಾಸ್ಯೆಯಂದು ಮನೆಗೆ ಸಕಲೈಶ್ವರ್ಯ ನೀಡುವ ಮಹಾಲಕ್ಷ್ಮಿಯ ಆಗಮನವಾಗುವುದರಿಂದ, ದೇವಿಯ ಕೃಪೆಗೆ ಅಡ್ಡಯಾಗಿರುವ ಅಸೂಯೆ, ಕೆಟ್ಟ ಕಣ್ಣು ಮತ್ತು ನರ ದೃಷ್ಟಿಯಂತಹ ದೋಷಗಳನ್ನು ನಿವಾರಣೆಯಾಗಲೆಂದು ಪ್ರಾರ್ಥಿಸಲಾಗುತ್ತದೆ.
ಅಮಾವಾಸ್ಯೆ ವಿಶೇಷ..
ಸನಾತನ ಪರಂಪರೆಯಲ್ಲಿ ನರಕ ಚತುರ್ದಶಿಯು ಅಧರ್ಮದ ಸಂಹಾರ ಹಾಗೂ ‘ತಮಸೋಮಾ ಜ್ಯೋತಿರ್ಗಮಯ’ ತತ್ವದ ದಿವ್ಯ ಸಂಕೇತವಾಗಿದೆ. ಭೂದೇವಿಯ ಪುತ್ರ ನರಕಾಸುರನು ತನ್ನ ಶಕ್ತಿಯಿಂದ ಲೋಕಕ್ಕೆ ಕಂಟಕನಾಗಿ 16,೦೦೦ ಕನ್ಯೆಯರನ್ನು ಬಂಧಿಸಿದಾಗ, ಭಗವಾನ್ ಶ್ರೀಕೃಷ್ಣನು ಸತ್ಯಭಾಮೆಯೊಡನೆ ತೆರಳಿ ಆತನನ್ನು ಸಂಹಾರ ಮಾಡಿ ಧರ್ಮವನ್ನು ರಕ್ಷಿಸಿದನು. ನರಕಾಸುರನ ಕೋರಿಕೆಯಂತೆ ಆತನ ವಧೆಯ ದಿನವನ್ನು ಕತ್ತಲೆ ಕಳೆದು ಬೆಳಕು ತಂದ ವಿಜಯೋತ್ಸವವಾಗಿ ಆಚರಿಸಲಾಗುತ್ತದೆ.
ಅಮಾವಾಸ್ಯೆ ದಿನ ನರದೃಷ್ಟಿ ನಿವಾರಣಾ ಪೂಜೆ ಮಾಡುವುದರ ವಿಶೇಷತೆ ಏನು?
ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಅಮಾವಾಸ್ಯೆಯ ದಿನವನ್ನು ವಿಶೇಷ ಪೂಜೆ, ಪ್ರಾರ್ಥನೆ ಮತ್ತು ದೈವಾನುಗ್ರಹಕ್ಕಾಗಿ ಪ್ರಾರ್ಥಿಸುವ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ನರದೃಷ್ಟಿ ನಿವಾರಣಾ ಪೂಜೆಯನ್ನು ಮಾಡುವುದರಿಂದ ನಕಾರಾತ್ಮಕ ದೃಷ್ಟಿಯ ಪ್ರಭಾವದಿಂದ ರಕ್ಷಣೆ ದೊರೆಯಲಿ, ಕುಟುಂಬದಲ್ಲಿ ಸುಖಶಾಂತಿ ನೆಲೆಸಲಿ ಹಾಗೂ ಜೀವನದ ಅಡೆತಡೆಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ.

ಈ ಪೂಜೆಯ ಮೂಲಕ:

  • ನರದೃಷ್ಟಿ ನಿವಾರಣೆ: ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಪ್ರಭಾವಗಳಿಂದ ರಕ್ಷಣೆ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತದೆ.
  • ಕುಟುಂಬದ ಸುಖಶಾಂತಿ: ಮನೆಯಲ್ಲಿ ನೆಮ್ಮದಿ, ಸಾಮರಸ್ಯ ಮತ್ತು ಸಂತೋಷ ನೆಲೆಸಲಿ ಎಂದು ಸಂಕಲ್ಪ ಮಾಡಲಾಗುತ್ತದೆ.
  • ಕಾರ್ಯಸಿದ್ಧಿ: ಕೆಲಸಕಾರ್ಯಗಳಲ್ಲಿನ ಅಡೆತಡೆಗಳು ನಿವಾರಣೆಯಾಗಿ ಶುಭಫಲಗಳು ದೊರೆಯಲಿ ಎಂದು ದೇವರ ಅನುಗ್ರಹವನ್ನು ಕೋರುತ್ತಾರೆ.
  • ಮಾನಸಿಕ ನೆಮ್ಮದಿ: ಭಕ್ತಿ ಮತ್ತು ಪ್ರಾರ್ಥನೆಯ ಮೂಲಕ ಮನಸ್ಸಿಗೆ ಧೈರ್ಯ, ಸಕಾರಾತ್ಮಕತೆ ಹಾಗೂ ಶಾಂತಿ ದೊರೆಯಲಿ ಎಂದು ಆಶಿಸುತ್ತಾರೆ.

ಈ ಅಮಾವಾಸ್ಯೆಯಂದು ನಿಮ್ಮ ಹೆಸರು, ಗೋತ್ರ ಮತ್ತು ಸಂಕಲ್ಪದೊಂದಿಗೆ ವೇದಮಂದಿರ್ ವತಿಯಿಂದ ನೆರವೇರಿಸುವ ನರದೃಷ್ಟಿ ನಿವಾರಣಾ ಪೂಜೆಯಲ್ಲಿ ಭಾಗವಹಿಸಿ, ನಿಮ್ಮ ಕುಟುಂಬದ ಕ್ಷೇಮ ಮತ್ತು ದೈವಾನುಗ್ರಹಕ್ಕಾಗಿ ಪ್ರಾರ್ಥಿಸಿ.
ಪೂಜೆ ನೆರವೇರಿದ ಬಳಿಕ, ಪೂಜೆಯ ಸಂಪೂರ್ಣ ವಿಡಿಯೋ —48 ಗಂಟೆಗಳಲ್ಲಿ ನಿಮ್ಮ WhatsAppಗೆ ಕಳುಹಿಸಲಾಗುತ್ತದೆ. 

ಪೂಜೆಯ ಪ್ರಯೋಜನಗಳು

1

ನರದೃಷ್ಟಿ ನಿವಾರಣೆ

ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಪ್ರಭಾವಗಳಿಂದ ರಕ್ಷಣೆ ದೊರೆಯಲಿ ಎಂಬ ಪ್ರಾರ್ಥನೆ.

2

ಕುಟುಂಬದ ಸುಖಶಾಂತಿ

ಮನೆಯಲ್ಲಿ ನೆಮ್ಮದಿ, ಸಂತೋಷ ಮತ್ತು ಸಾಮರಸ್ಯ ನೆಲೆಸಲು ಪ್ರಾರ್ಥನೆ.

3

ಆರೋಗ್ಯ ಸುಧಾರಣೆ

ದೈಹಿಕ ಹಾಗೂ ಮಾನಸಿಕ ಚೈತನ್ಯ ಪ್ರಾಪ್ತಿಯಾಗುತದೆ.

4

ಆರ್ಥಿಕ ಅಡೆತಡೆಗಳ ನಿವಾರಣೆ

ಉದ್ಯೋಗ, ವ್ಯಾಪಾರ-ವಹಿವಾಟುಗಳಲ್ಲಿ ಅಡೆತಡೆ ನಿವಾರಣೆಯಾಗಿ ಲಾಭ ಮತ್ತು ಆರ್ಥಿಕ ಸುಧಾರಣೆ ಕಂಡುಬರುತ್ತದೆ.

5

ಮಾನಸಿಕ ನೆಮ್ಮದಿ

ನರದೃಷ್ಟಿ ನಿವಾರಣೆ ಪುಜೆಯಿಂದ ಭಕ್ತಿ ಮತ್ತು ಪ್ರಾರ್ಥನೆಯ ಮೂಲಕ ಮನಸ್ಸಿನಲ್ಲಿ ಧೈರ್ಯ ಹಾಗೂ ಸಕಾರಾತ್ಮಕತೆ ಬೆಳೆಸಿಕೊಳ್ಳಲು ಅನುಕೂಲಕರ ಉಂಟಾಗುತ್ತದೆ.

6

ದೈವಿಕ ರಕ್ಷಣೆ

ಕುಟುಂಬದ ಕ್ಷೇಮ, ಆರೋಗ್ಯ ಮತ್ತು ಮಂಗಳಕ್ಕಾಗಿ ದೇವರ ಅನುಗ್ರಹವನ್ನು ಕೋರುವುದರಿಂದ ಭಕ್ತರಿಗೆ ದೈವಿಕ ರಕ್ಷಣೆ ಲಭಿಸುತ್ತದೆ.

7

ವಿಘ್ನ ನಿವಾರಣೆ

ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ತೊಲಗಿ ಯಶಸ್ಸು ಲಭಿಸುತ್ತದೆ.

8

ಶುಭಾರಂಭಗಳಿಗೆ ಅನುಕೂಲ

ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಶುಭ ಬೆಳವಣಿಗೆಗಳು ದೊರೆಯಲು ಸಹಕಾರಿಯಾಗುತ್ತದೆ.

ಪೂಜೆಯ ವಿಧಾನ

1

ಗಣಪತಿ ಪ್ರಾರ್ಥನೆ

ಪೂಜೆಯು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂದು ಶ್ರೀ ಗಣೇಶನನ್ನು ಪ್ರಾರ್ಥಿಸಲಾಗುತ್ತದೆ.

2

ಸಂಕಲ್ಪ

ಭಕ್ತರ ಹೆಸರು, ಗೋತ್ರ ಮತ್ತು ಸಂಕಲ್ಪದೊಂದಿಗೆ ನರದೃಷ್ಟಿ ನಿವಾರಣೆ ಹಾಗೂ ಕುಟುಂಬದ ಸುಖಶಾಂತಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ.

3

ದೇವತಾ ಆವಾಹನೆ

ಪೂಜಾ ಸಂಪ್ರದಾಯಕ್ಕೆ ಅನುಗುಣವಾಗಿ ಸಂಬಂಧಿತ ದೇವತೆಯನ್ನು ಆವಾಹಿಸಿ, ಪೂಜೆಯನ್ನು ಪ್ರಾರಂಭಿಸಲಾಗುತ್ತದೆ.

4

ಮಂತ್ರ ಪಠಣ

ದೇವತಾ ಸ್ತುತಿ, ರಕ್ಷಣಾ ಮಂತ್ರಗಳು ಮತ್ತು ಸಂಪ್ರದಾಯದಲ್ಲಿ ನಿಗದಿಪಡಿಸಿರುವ ಮಂತ್ರಗಳನ್ನು ಪಠಿಸಲಾಗುತ್ತದೆ.

5

ವಿಶೇಷ ಪೂಜೆ

ಅರಿಶಿನ, ಕುಂಕುಮ, ಹೂವು, ಧೂಪ, ದೀಪ ಹಾಗೂ ನೈವೇದ್ಯವನ್ನು ಸಮರ್ಪಿಸಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

6
✦ The Core Ritual

ಮಂಗಳಾರತಿ ಮತ್ತು ಪ್ರಾರ್ಥನೆ

ನರದೃಷ್ಟಿಯ ಪ್ರಭಾವದಿಂದ ರಕ್ಷಣೆ, ಕುಟುಂಬದ ನೆಮ್ಮದಿ, ಆರೋಗ್ಯ ಮತ್ತು ಕಾರ್ಯಸಿದ್ಧಿಗಾಗಿ ಪ್ರಾರ್ಥಿಸಿ ಮಂಗಳಾರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಲಾಗುತ್ತದೆ.

ನಿಮಗೆ ಸಿಗುವ ಪ್ರಯೋಜನಗಳು

ನಿಮ್ಮ ಹೆಸರು ಮತ್ತು ಗೋತ್ರದೊಂದಿಗೆ ವಿಶೇಷ ಸಂಕಲ್ಪ

ಪೂರ್ಣ ಪೂಜೆಯ ವಿಡಿಯೋ — 48 ಗಂಟೆಗಳೊಳಗೆ WhatsAppಗೆ

ದೇವಸ್ಥಾನದ ವಿವರಗಳು

ವೈದಿಕ ಯಾಗಶಾಲೆ

ವೈದಿಕ ಯಾಗಶಾಲೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

Family Puja

ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ

ಲ
ಲಕ್ಷ್ಮಿ
ಬೆಂಗಳೂರು
Verified
Couple Puja

ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು

ಹ
ಹನುಮಂತರಾಯ
ಹುಬ್ಬಳ್ಳಿ
Verified
Private Puja

ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️

ವ
ವಿಶ್ವನಾಥ್
ಶಿವಮೊಗ್ಗ
Verified

Reviews

4.92.5L+
ಲ

ಲಕ್ಷ್ಮಿ

ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ

5.0
ಹ

ಹನುಮಂತರಾಯ

ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು

5.0
ವ

ವಿಶ್ವನಾಥ್

ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️

5.0
ವೇದಮಂದಿರ್‌ನೊಂದಿಗೆ ಪ್ರಸಿದ್ಧ ದೇವಾಲಯಗಳ ಪೂಜೆಗಳ ಮೂಲಕ ಆರೋಗ್ಯ, ಐಶ್ವರ್ಯ ಮತ್ತು ಶಾಂತಿಯನ್ನು ಪಡೆದುಕೊಳ್ಳಿ
ಅಮವಾಸ್ಯೆ ನರದೃಷ್ಟಿ ನಿವಾರಣಾ ಪೂಜೆ
ISO Certified 27001100% Secure PaymentCustomer Support
ಪೂಜೆ ಮುಗಿದ 48 ಗಂಟೆಗಳ ಒಳಗೆ ಪೂಜೆಯ ವಿಡಿಯೋವನ್ನು ನಿಮ್ಮ WhatsAppಗೆ ಕಳುಹಿಸಲಾಗುತ್ತದೆ.

You won't be charged yet

ISO Certified 27001100% Secure PaymentCustomer Support