
ಕಾರ್ತಿಕ ಮಹಾ ಶಿವೋತ್ಸವ; 9 ದಿನಗಳು, 9 ವಿಶೇಷ ಶಿವ ಪೂಜೆಗಳು
ಈಶ್ವರ ದೇವಸ್ಥಾನ ಬೆಂಗಳೂರು
ಮಾರ್ಗಶಿರ ಮಾಸಾರಂಭ ವಿಶೇಷ
10K+pujas conducted
You won't be charged yet
ಹೊಸ ಕಾರ್ಯಗಳು ಮತ್ತು ಯೋಜನೆಗಳಲ್ಲಿನ ವಿಳಂಬಗಳು ದೂರವಾಗಲೆಂದು ಪ್ರಾರ್ಥನೆ.
ಹೊಸ ಉದ್ಯಮ, ಉದ್ಯೋಗ ಹಾಗೂ ನಿರ್ಧಾರಗಳಿಗೆ ಸುಗಮ ಚಾಲನೆ ದೊರೆಯುವಂತೆ ಸಂಕಲ್ಪ.
ಗೊಂದಲಗಳು ಕಡಿಮೆಯಾಗಿ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮೂಡುತ್ತದೆ.
ನಿಮ್ಮ ನಾಮ-ಗೋತ್ರದ ಪ್ರಾರ್ಥನೆಯಿಂದ ಆತ್ಮಬಲ ಮತ್ತು ದೈವಾನುಗ್ರಹಕ್ಕಾಗಿ ಪ್ರಾರ್ಥನೆ.
ಕೆಲಸ-ಕಾರ್ಯಗಳಲ್ಲಿ ವೇಗ ಮತ್ತು ಆರ್ಥಿಕ ಸ್ಥಿರತೆಗೆ ದಾರಿ ತೆರೆಯುತ್ತದೆ.
ಮನೆಯಲ್ಲಿ ನೆಮ್ಮದಿ, ಆರೋಗ್ಯ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ.
ಹೆಸರು, ಗೋತ್ರ, ನಕ್ಷತ್ರ ಮತ್ತು ಉದ್ದೇಶಗಳೊಂದಿಗೆ ಸಂಕಲ್ಪ ಸಲ್ಲಿಸಲಾಗುತ್ತದೆ.
ಶುದ್ಧಿ ವಿಧಿಗಳೊಂದಿಗೆ ಪ್ರಥಮವಾಗಿ ಗಣಪತಿ ಆರಾಧನೆ ನೆರವೇರುತ್ತದೆ.
ಕಲಶ ಸ್ಥಾಪಿಸಿ, ಗರಿಕೆ, ಪುಷ್ಪಗಳಿಂದ ಪೂಜಿಸಲಾಗುತ್ತದೆ.
ಹೋಮಕುಂಡದಲ್ಲಿ ಅಗ್ನಿಯನ್ನು ಪ್ರಜ್ವಲಿಸಿ, ವೇದಮಂತ್ರಗಳು ಹಾಗೂ ಗಣಪತಿ ಮಂತ್ರಗಳ ಘೋಷದೊಂದಿಗೆ ತುಪ್ಪ, ಗರಿಕೆ, ಮತ್ತು ಹೋಮದ್ರವ್ಯಗಳಿಂದ ಆಹುತಿ ಅರ್ಪಿಸಲಾಗುತ್ತದೆ.
ಪೂರ್ಣಾಹುತಿ ನೀಡಿ, ಭಕ್ತಿಪೂರ್ವಕ ಮಹಾಮಂಗಳಾರತಿ ಬೆಳಗಲಾಗುತ್ತದೆ.
ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ
ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು
ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️